Naga Chaitanya-Samantha Ruth Prabhu Enter Wedlock | FIlmibeat Kannada

2017-10-07 3

Naga Chaitanya and Samantha, the young star couple of Tollywood are officially a married couple now. Samantha and Naga Chaitanya entered the wedlock on October 6 midnight, in a private ceremony which was held at Vagator Beach, Goa. The wedding, which was a purely traditional Hindu ceremony was attended by the respective families of Naga Chaitanya and Samantha, and the couple's very close friends. Nagarjuna, the father of the groom has shared some beautiful moments captured during the wedding, through his official Twitter page.

ಟಾಲಿವುಡ್ ಪ್ರೇಮಪಕ್ಷಿಗಳಾದ ಅಕ್ಕಿನೇನಿ ನಾಗಚೈತನ್ಯ ಮತ್ತು ಸಮಂತಾ ಜೋಡಿ ಅಧಿಕೃತವಾಗಿ ಒಂದಾಗಿದೆ. ಗುರು-ಹಿರಿಯರ ಸಮ್ಮುಖದಲ್ಲಿ ಸಪ್ತಪದಿ ತುಳಿದು ನೂತನ ಬಾಳಿಗೆ ಕಾಲಿಟ್ಟಿದೆ. ಗೋವಾದ ಕಡಲತೀರಾದಲ್ಲಿ ನಿನ್ನೆ ಇವರಿಬ್ಬರ ಮದುವೆ ನೆರವೇರಿದ್ದು, ಟಾಲಿವುಡ್ ಸ್ಟಾರ್ ನಟರು ಸೇರಿದಂತೆ ಎರಡು ಕುಟುಂಬದವರು ಭಾಗಿಯಾಗಿದ್ದರು. ನಾಗ್ ಮತ್ತು ಸಮಂತಾ ಅವರ ಮದುವೆಯ ಅದ್ಭುತ ಚಿತ್ರಗಳನ್ನ ಸ್ವತಃ ನಟ ನಾಗಾರ್ಜುನ ತಮ್ಮ ಟ್ವಿಟ್ಟರ್ ನಲ್ಲಿ ಪೋಸ್ಟ್ ಮಾಡಿದ್ದಾರೆ. ಹಾಗಿದ್ರೆ, ಹೇಗಿತ್ತು. ನಾಗಚೈತನ್ಯ ಮತ್ತು ಸಮಂತಾ ಮದುವೆ ಎಂದು ಚಿತ್ರಗಳ ಸಮೇತ ನೋಡಿ.